Csp

Csp

Share

Indias No 1 Direct Selling Company

06/09/2024

ಓಂ ಗಂ ಗಣಪತಯೇ ನಮೋ ನಮಃ🙏
ಶ್ರೀ ಸಿದ್ಧಿವಿನಾಯಕ ನಮೋ ನಮಃ🙏
ಅಷ್ಟ ವಿನಾಯಕ ನಮೋ ನಮಃ🙏

ಗಣಪತಿ ಬಪ್ಪಾ ಮೋರಯ ಗೌರಿ ಗಣೇಶ ಹಬ್ಬದ ಶುಭಾಷಯ,ಭಗವಾನ್ ಗಣೇಶನು ಈ ಭೂಮಿಗೆ ಇಳಿಯಲಿ ಮತ್ತು ನಾವು ಎದುರಿಸುತ್ತಿರುವ ಎಲ್ಲಾ ದುಃಖಗಳು, ಹೋರಾಟಗಳು, ಸಂಕಟಗಳು ಮತ್ತು ಸಮಸ್ಯೆಗಳನ್ನು ಕೊನೆಗೊಳಿಸಲಿ.💐

ನಮ್ಮ ಪ್ರತಿಯೊಂದು ಮನೆಗೆ ಅವನ ಆಗಮನವು ನಮ್ಮ ಜೀವನದಲ್ಲಿ ಹೊಸ ಆರಂಭವನ್ನು ತರಲಿ. ಸಂತೋಷ, ಭರವಸೆ, ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತುಂಬಿ ಯಶಸ್ವಿಯಾಗಿ ಮುನ್ನಡೆಸಲಿ.💐

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯ.
💐💐💐

17/07/2024

#ಮೋದಿಕೇರ್ ಮುಖಾಂತರ ಲೀಡರ್ಶಿಪ್ ಕಾನ್ಫರೆನ್ಸ್ ದುಬೈಗೆ ತೆರಳುತ್ತಿರುವ ನಮ್ಮ ತಂಡದ ಎಲ್ಲಾ ನಾಯಕರ ಗಳಿಗೂ ಹಾಗೂ ಮೋದಿಕೇರ್ ನ ಎಲ್ಲಾ ಲೀಡರ್ಸ್ಗಳಿಗೂ ಹಾರ್ದಿಕ ಶುಭಾಶಯಗಳು💐💐💐

ನಿಮ್ಮ ಪ್ರಯಾಣ ಸುಖಕರವಾಗಿರಲಿ …🤝🤝ನಿಮ್ಮ ಮುಖಾಂತರ ಸ್ವಉದ್ಯೋಗ ಮತ್ತು ಆರ್ಥಿಕವಾಗಿ ಸದೃಢರಾಗಬೇಕೆನ್ನುವವರಿಗೆ ಉತ್ತಮವಾದ ಮಾರ್ಗದರ್ಶನ ದೊರೆಯಲಿ*,ಭವ್ಯ ಭಾರತ ನಿರ್ಮಾಣವಾಗಲಿ 🤝🤝🤝
Har gar MODICARE
Har gar Inspire
JAI HIND🇮🇳

contact for more information: 9480093525

Photos from Csp's post 28/01/2024

Modicare -E-Dubai Trip Achievers 2023

Congratulations to all the achievers for qualifying Golden City Dubai 🌆 ✈️ Trip

Stay Tuned with Team Inspiree
More big surprises ahead

2024 is going to be the revolution

For more updates follow
Chandra Prasad Csp

Telephone

Website

Address


Mysore

Alerts

Be the first to know and let us send you an email when Csp posts news and promotions. Your email address will not be used for any other purpose, and you can unsubscribe at any time.

Subscribe

We will notify you when anything happens in Mysore.