Media Reporters

Media Reporters

Share

Media Reporters - Follow ಮಾಡಿ, Like ಮಾಡಿ, Share ಮಾಡಿ..ಡಿಜಿಟಲ್ ಮಿಡಿಯಾದಲ್ಲಿ ಹೊಸ ಹೆಜ್ಜೆ ಇರಿಸಿರುವ ನುರಿತ ಪತ್ರಕರ್ತರ ತಂಡ ಕಟ್ಟಿರುವ ಕೂಸು-ಕನಸು. ಹರಸಿ ಹಾರೈಸಿ

14/07/2026

50 ಲಕ್ಷ ರೂ ವರದಕ್ಷಿಣೆಗಾಗಿ ಕಿರುಕುಳ: ಪತ್ನಿಯನ್ನು ಕೊಲ್ಲಲು ಮಚ್ಚು ಹಿಡಿದು ಅಟ್ಟಾಡಿಸಿದ PSI ಭೈರಪ್ಪ ಕೊನೆಗೂ ಬಂಧನ!

14/07/2026

ಅಪ್ಪ ಅಮ್ಮನ ಜೊತೆ ಸಂಗೀತ ಶೃಂಗೇರಿ ಪ್ರವಾಸ

14/07/2026

ಕಿವಿ ಚುಚ್ಚಿಸಿಕೊಂಡ ನಿವೇದಿತ ಗೌಡ

14/07/2026

ಜೂನಿಯರ್ ಟೋಸ್ ಪ್ರೀ ಸ್ಕೂಲ್ ಮಾಲೀಕ ವಿಶ್ವೇಶ್ವರಯ್ಯ ಬಿನ್ ಮುದ್ದಯ್ಯ ಆರೋಪಿ
ಪ್ರಕರಣದಲ್ಲಿ ಮತ್ತಷ್ಟು ರಾಜಕೀಯ ಚರ್ಚೆಗೆ ಕಾರಣವಾಗುವ ಅಂಶವೂ ಬೆಳಕಿಗೆ
ಆರೋಪಿ ವಿಶ್ವೇಶ್ವರಯ್ಯ ಹಿರಿಯ ರಾಜಕಾರಣಿ ಜಿ.ಟಿ. ದೇವೇಗೌಡ ಅವರ ಅಳಿಯ
ಹಾಗೂ ಶಾಸಕ ಹರೀಶ್ ಗೌಡ ಅವರ ಭಾವ ಎಂದು ತಿಳಿದುಬಂದಿದೆ.

14/07/2026

ಅಂಚೆ ಕಚೇರಿಯಲ್ಲಿ FD, TD, MIS, SSA ಸೇರಿದಂತೆ ವಿವಿಧ ಉಳಿತಾಯ ಖಾತೆಗಳನ್ನು ಹೊಂದಿರುವವರು ಈ ಸುದ್ದಿಯನ್ನು ತಪ್ಪದೇ ಓದಲೇಬೇಕು

14/07/2026

ಚಿಂದಿ ಆಯುವ ಹುಡುಗ ಸಲ್ಯೂಷನ್ ಸೇವಿಸಿ ಏರಿಯಾದಲ್ಲಿ ಸುತ್ತಾಟ.

14/07/2026

ಬಿಡದಿಯಲ್ಲಿ ಭೂ ಸ್ವಾಧೀನ ವಿರೋಧಿಸಿ ರೈತರ ಪ್ರತಿಭಟನೆ ವಿಚಾರ
ಮೈಸೂರಿನಲ್ಲಿ ರೈತರ ಪ್ರತಿಭಟನೆ
ರಸ್ತೆ ತಡೆದು ಪ್ರತಿಭಟನೆ
ಕೈಗೆ ಕಪ್ಪು ಪಟ್ಟಿ ಧರಿಸಿ,ಊಟದ ತಟ್ಟೆಯಲ್ಲಿ ಮಣ್ಣು ಹಾಕಿಕೊಂಡು ಪ್ರತಿಭಟನೆ
ಗನ್ ಹೌಸ್ ಬಳಿ ರಸ್ತೆ ತಡೆದು ಆಕ್ರೋಶ

13/07/2026

ಚಲಿಸುತ್ತಿದ್ದ ಬಸ್ ನಲ್ಲಿ ಜಿಪ್ ಬಿಚ್ಚಿ ಯುವತಿಗೆ ಮರ್ಮಾಂಗ ಸ್ಪರ್ಶ; ಚಳಿ ಬಿಡಿಸಿದ ಯುವತಿ!

13/07/2026

ಅರೆಂಜ್ ಮ್ಯಾರೇಜ್‌ ತಪ್ಪಿಸಲು ರಸ್ತೆಯಲ್ಲೇ ತಲೆ ಬೋಳಿಸಿಕೊಂಡ ಯುವತಿ

Website

Address


Mysore